ಹಾವೇರಿ ಜಿಲ್ಲೆಯಲ್ಲಿ ಕೇವಲ 6 ತಿಂಗಳಲ್ಲಿ ಬೀದಿ ನಾಯಿಯಿಂದ 3,237 ಕಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಹಾವೇರಿ ನಗರಸಭೆಯ ಅಧ್ಯಕ್ಷ್ಯೆ ಶಶಿಕಲಾ ಮಾಳಗಿ ಪ್ರತಿಕ್ರಿಯಿಸಿದ್ದಾರೆ.